Home » About

About

ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ನಾಡ್ನುಡಿಯಂತೆ.

ಸಮಾನ ಮನಸ್ಸಿನ ಯುವಕರ ತಂಡವೊಂದು ಸಮಾಜಕ್ಕೆ ತಮ್ಮಿಂದಾ ಏನಾದರು ಕೊಡುಗೆಯನ್ನು ನೀಡಬೇಕು. ಎಂಬ ಸದುದ್ದೇಶದಿಂದ ಸಮಾಜದಲ್ಲಿರುವ ಅಸಹಾಯಕರಿಗೆ ಮತ್ತು ಅಸಂಘಟಿಕರಿಗೆ ಸಲಹೆ, ಸೂಚನೆ, ಆರ್ಥಿಕ ಸಹಕಾರ ನೀಡಿ ಮಾರ್ಗದರ್ಶನವಿತ್ತು ಅವರನ್ನು ಸಮಾಜದಲ್ಲಿ ಬಲವಾಗಿ ನೆಲೆಯೂರುವಂತೆ ಸ್ವಾಲಂಭಿಗಳನ್ನಾಗಿಸುವುದು.

ಈ ಕಾರ್ಯದಲ್ಲಿ ಇದು ಜನರನ್ನು ತೊಡಗಿಸಲು. ಸದಸ್ಯರನ್ನು ಸೆರಿಸಿಕೊಳ್ಳುತ್ತಾ ಸಂಸ್ತೆಯು ಹೆಚ್ಚು ವಿಸ್ತಾರವಾಗಿ ಬೆಳಸುವುದು. ಈ ಮೂಲಕ ಸೇವಾಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಇದು ಸಂಸ್ಥೆಯ ಮೂಲ ಉದ್ದೇಶಗಳಲ್ಲಿ ಒಂದು.

ತನ್ನ ಸದಸ್ಯರಿಗೆ, ವಾಣಿಜ್ಯ, ಔದ್ಯಮಿಕ, ಅರ್ಥಿಕ ಜೀವನ ಹಾಗೂ ವಿವಿಧ ಕ್ಷೇತ್ರಗಲ್ಲಿ ಹಣಕಾಸಿನ ಆರ್ಥಿಕ ನೆರವು. ತಾಂತ್ರಿಕ ಸಲಹೆ, ಮೂಲ ಭೂತ ಸೌಕರ್ಯ್ಯ ಒದಗಿಸುವುದು. ಈ ಮಹೋನ್ನತ ಅಭಿವೃದ್ಧಿಗೆ ಸಹಕರಿಸುವುದು; ಠೇವಣಿದಾರರ ಖಾತೆಗೆ ಭದ್ರತೆಯನ್ನು ಒದಗಿಸುವುದು.